Puzzle Streak
ನೀವು ಉತ್ತರಿಸುತ್ತಾ ಹೋದಂತೆ ಕಠಿಣವಾಗುವ ಒಗಟುಗಳನ್ನು ಬಿಡಿಸಿ ಹಾಗೂ ಆ ಮೂಲಕ ಗೆಲುವಿನ ಸರಣಿಯನ್ನು ಕಟ್ಟುತ್ತಾ ಹೋಗಿ. ಇದಕ್ಕೆ ಸಮಯದ ಮಿತಿಯಿಲ್ಲ, ಆದ್ದರಿಂದ ಆರಾಮವಾಗಿ ಯೋಚಿಸಿ ಉತ್ತರಿಸಿ. ಒಂದು ತಪ್ಪು ನಡೆ, ಅಷ್ಟೇ, ಆಟ ಮುಗಿಯಿತು ಅಲ್ಲಿಗೆ! ಆದರೆ ಪ್ರತಿ ಸೆಷನ್ ಗೆ ಒಂದು ಬಾರಿ ನೀವು ಮುಂದಿನ ಒಗಟಿಗೆ ಜಿಗಿಯಬಹುದು.